ತಾಳಕೇರಿ ಗ್ರಾಮದಲ್ಲಿ ಇಂದು ವಠಾರ ಶಾಲೆ ಪ್ರಾರಂಭ

ತಾಳಕೇರಿ ಗ್ರಾಮದಲ್ಲಿ ಇಂದು ವಠಾರ ಶಾಲೆಯನ್ನು ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಭೀಮಣ್ಣ ವನಜಭಾವಿ, ಮುಖ್ಯೋಪಾಧ್ಯಾಯರಾದ ಬಾಬುಸಾಬ್ ಲಯನ್ ದಾರ್, ಸಹ ಶಿಕ್ಷಕರಾದ ಶ್ರೀಮತಿ ಶೋಭಾ ಬಾಗೇವಾಡಿ ಉಪಸ್ಥಿತರಿದ್ದರು.

Comments